ವೃತ್ತಿಜೀವನ (ಕರಿಯರ್) ಮಾರ್ಗದರ್ಶನ ಹಾಗೂ ಉದ್ಯೋಗ ಮಾಹಿತಿ ಕೋಶ
ನಮ್ಮ ಕಾಲೇಜು ವೃತ್ತಿಜೀವನ (ಕರಿಯರ್) ಮಾರ್ಗದರ್ಶನ ಹಾಗೂ ಉದ್ಯೋಗ ಮಾಹಿತಿ ಕೋಶವನ್ನು ಸ್ಥಾಪಿಸಿದೆ.
ಉದ್ಯೋಗ ಮಾಹಿತಿ ಅಧಿಕಾರಿ: ಡಾ.ಅನಿಲ್ ಕುಮಾರ್ ಎಚ್. ವಿ
ಇ-ಮೇಲ್: dranilhvprof@gmail.com
ಉದ್ದೇಶಗಳು.
- ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ವಿದ್ಯಾರ್ಥಿಗಳೊಂದಿಗೆ ಉದ್ಯೋಗ ಮಾಹಿತಿಗೆ ಸಂಬಂಧಿಸಿದ ವೃತ್ತಿಜೀವನ ಸಮಾಲೋಚನೆ ನಡೆಸುವುದು.
- ವಿದ್ಯಾರ್ಥಿ ಕೇಂದ್ರಿತ ಉದ್ದೇಶಗಳೊಂದಿಗೆ ವೃತ್ತಿ ಜೀವನ ಹಾಗೂ ಉನ್ನತ ಶಿಕ್ಷಣ ವೇದಿಕೆಯನ್ನು ರಚಿಸಿ ಜಾರಿಗೊಳಿಸುವುದು.
- ಸ್ಪರ್ಧಾತ್ಮಕ ಮತ್ತಿತರ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತುಗೊಳಿಸಿ ಸಬಲರನ್ನಾಗಿಸುವುದು .
- ಬಾಹ್ಯ ಏಜೆನ್ಸಿಗಳು ಮತ್ತು ಪ್ರತಿಷ್ಠಿತ ಕಂಪನಿಗಳೊಂದಿಗೆ ಸಂವಹನ ನಡೆಸಿ ಸಂಪರ್ಕ ಸಾಧಿಸುವುದು ಹಾಗೂ ಕ್ಯಾಂಪಸ್ ನೇಮಕಾತಿಗಳಿಗೆ ಅವರನ್ನು ಆಹ್ವಾನಿಸುವುದು.
- ಮೇಲ್ಕಾಣಿಸಿದ ಉದ್ದೇಶಗಳೊಂದಿಗೆ ಕಾರ್ಯಕ್ರಮಗಳನ್ನು, ಕಮ್ಮಟಗಳನ್ನು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸುವುದು.
ವರ್ಷ |
ಸಂಸ್ಥೆಯ ಹೆಸರು |
ಒಟ್ಟು |
|
ಪಾಲ್ಗೊಂಡವರು |
ಆರಿಸಿಕೊಂಡ |
||
2007-08 | 01. ವಿಪ್ರೋ ಇನ್ಫೋಟೆಕ್ |
15 |
4 |
02. ಟಿಸಿಎಸ್ ಲಿಮಿಟೆಡ್ |
15 |
7 |
|
03. ಎಲ್ & ಟಿ |
30 |
11 |
|
04. ವಿಪ್ರೋ ಟೆಕ್ನಾಲಜೀಸ್ |
15 |
1 |
|
05. ಪಟ್ನಿ ಕಂಪ್ಯೂಟರ್ |
15 |
1 |
|
2008-09 | 01.ಆಪ್ಟಿಮಸ್ ಗ್ಲೋಬಲ್ ಸರ್ವೀಸಸ್ ಲಿಮಿಟೆಡ್ {ಬಿಪಿಓ} |
60 |
10 |
02. ವಿಪ್ರೋ ಇನ್ಫೋಟೆಕ್ |
12 |
1 |
|
03. ವಿಪ್ರೋ ಟೆಕ್ನಾಲಜೀಸ್ |
10 |
1 |
|
2009-10 | 01. VT Manpower for Optimus |
20 |
8 |
02. ವಿಪ್ರೋ ಟೆಕ್ನಾಲಜೀಸ್ |
8 |
3 |
|
03. ಟಿಸಿಎಸ್ ಲಿಮಿಟೆಡ್ |
10 |
1 |
|
04. Hinduja Global Solutions |
20 |
4 |
|
2010-11 | 01. ಎಚ್.ಪಿ. ಕಂಪನಿ |
10 |
1 |
02.ವಿಪ್ರೋ ಇನ್ಫೋಟೆಕ್ |
15 |
7 |
|
03. X-Changing |
40 |
29 |
|
04. ವಿಪ್ರೋ ಟೆಕ್ನಾಲಜೀಸ್ |
12 |
2 |
|
05. H.P. [BPO ವಿಭಾಗ] |
15 |
3 |
|
06. ಇನ್ಫೋಸಿಸ್ [BPO ವಿಭಾಗ] |
15 |
2 |
|
07.Igate Solutions |
15 |
1 |
|
2011-12 | 01. ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ |
30 |
17 |
02. ವಿಪ್ರೋ ಟೆಕ್ನಾಲಜೀಸ್ |
25 |
15 |
|
03.ವಿಪ್ರೋ ಇನ್ಫೋಟೆಕ್ |
20 |
8 |
|
04. Igate Patni |
8 |
3 |
|
05.ಇನ್ಫೋಸಿಸ್ [BPO] |
15 |
5 |
|
2012-13 | 01. ವಿಪ್ರೋ ಟೆಕ್ನಾಲಜೀಸ್ |
30 |
4 |
02. Epsilon Clinical Research Private Limited, Mangalore |
26 |
9 |
|
2013-14 | 01. ವಿಪ್ರೋ ಟೆಕ್ನಾಲಜೀಸ್ |
60 |
9 |
02. ಟೆಕ್ ಮಹೀಂದ್ರಾ |
36 |
4 |
|
03. ಎಲ್ & ಟಿ |
10 |
3 |
|
2014-15 | 01. ವಿಪ್ರೋ ಟೆಕ್ನಾಲಜೀಸ್ | 40 |
14 |
02. ಟೆಕ್ ಮಹೀಂದ್ರಾ | 20 |
01 |
|
03. ಮೇಘಾ ಜಾಬ್ ಫೇರ್ | 35 |
10 |
|
04. Job Fair ( By JetKing ) | 30 |
12 |
|
2015-16 | 01. ವಿಪ್ರೋ ಟೆಕ್ನಾಲಜೀಸ್ | 45 |
20 |
02. ಟೆಕ್ ಮಹೀಂದ್ರಾ | 20 |
01 |
|
03. ಅಕ್ಸೆನ್ಚರ್ | 28 |
11 |
|
04. ಐಸಿಐಸಿಐ ಬ್ಯಾಂಕ್ | 33 |
15 |
|
2016-17 | 01. ಟ್ರೈಫೇಸ್ ಟೆಕ್ನಾಲಜೀಸ್ | 26 |
05 |
02. ಇನ್ಫೋಸಿಸ್ | 14 |
01 |
|
03. MPhasis | 18 |
01 |
ಪ್ರತಿ ವರ್ಷವೂ ಕಾಲೇಜು ಬೇರೆ ಬೇರೆ ಕಂಪನಿಗಳನ್ನು ಆಹ್ವಾನಿಸುತ್ತಿದೆ. ಎ ಅಂಡ್ ಡಿ, ವಿಪ್ರೋ, ಕ್ಯಾಡ್ಬರಿ ಇಂಡಿಯಾ ಲಿಮಿಟೆಡ್, ಇನ್ಫೋಸಿಸ್, ಮೊದಲಾದ ಕಂಪನಿಗಳನ್ನು ಕ್ಯಾಂಪಸ್ ನೇಮಕಾತಿಗೆ ಆಹ್ವಾನಿಸಲಾಗುತ್ತಿದೆ (ವೃತ್ತಿಜೀವನ ಮಾರ್ಗದರ್ಶನದ ವಿವರಗಳನ್ನು ಒಳಗೊಂಡಿದೆ)