ಯುಜಿಸಿಯು ಕಂಪ್ಯೂಟರ್ ಸೈನ್ಸ್ ವಿಭಾಗವನ್ನು ಜಾಲ ಸಂಪನ್ಮೂಲ ಕೇಂದ್ರ ಎಂದು ಗುರುತಿಸಿದೆ. ಈ ವಿಭಾಗದಲ್ಲಿ ಬ್ರಾಡ್ಬ್ಯಾಂಡ್ ಅಂತರ್ಜಾಲ ಸಂಪರ್ಕ ಸೌಲಭ್ಯವಿದ್ದು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂಧಿಗಳು ಇದರ ಸದುಪಯೋಗ ಪಡೆಯುತ್ತಾರೆ.
ಕಾಲೇಜಿನ ಲೈಬ್ರರಿಯಲ್ಲಿಯೂ ಬ್ರಾಂಡ್ಬ್ಯಾಂಡ್ ಸಂಪರ್ಕವಿದ್ದು ವಿದ್ಯಾರ್ಥಿಗಳಿಗೆ ಅಂತರ್ಜಾಲದಲ್ಲಿ ಬ್ರೌಸಿಂಗ್ ನಡೆಸಲು ಸೌಲಭ್ಯ ಒದಗಿಸಲಾಗಿದೆ.