ಆಡಳಿತ ಮಂಡಳಿ

ದೇಶೀಯ ವಿದ್ಯಾಶಾಲಾ ಸಮಿತಿ (ರಿ), ಶಿವಮೊಗ್ಗ, ಇದರ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳ ಚುನಾವಣೆಯು ದಿನಾಂಕ: 21-01-2021 ರಂದು ಸಂಸ್ಥೆಯ ಸಭಾಂಗಣದಲ್ಲಿ ಎ. ಎಸ್. ಜಯಪ್ಪ, ನಿವೃತ್ತ ಸಹಕಾರ ಸಂಘಗಳ ಉಪ ನಿಬಂಧಕರು, ಹಾಗೂ ಚುನಾವಣಾಧಿಕಾರಿಗಳು, ದೇಶೀಯ ವಿದ್ಯಾಶಾಲಾ ಸಮಿತಿ (ರಿ.), ಶಿವಮೊಗ್ಗ. ಇವರ ಅಧ್ಯಕ್ಷತೆಯಲ್ಲಿ ನಡೆದು ಈ ಕೆಳಕಂಡ ಸಮಿತಿಯ ಆಜೀವ ಸದಸ್ಯತ್ವ ವರ್ಗದ ಕಾರ್ಯಕಾರಿ ಮಂಡಳಿಯ ನಿರ್ದೇಶಕರುಗಳು ಡಿ.ವಿ.ಎಸ್ ಸಂಸ್ಥೆಯ ಮುಂದಿನ ೦5 ವರ್ಷಗಳ ಅವಧಿಗೆ ಅವಿರೋಧವಾಗಿ ಪದಾಧಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ.

ಕ್ರಮ ಸಂಖ್ಯೆ

ಹೆಸರು

ಪದನಾಮ

ಪೋಟೊ

01

ಶ್ರೀ ಕೆ.ಎನ್ ರುದ್ರಪ್ಪಗೌಡ ಕೊಳಲೆ

ಅಧ್ಯಕ್ಷರು

02 ಶ್ರೀ. ಎಸ್.ಪಿ. ದಿನೇಶ್ ಉಪಾಧ್ಯಕ್ಷರು
03 ಶ್ರೀ ಎಸ್.ರಾಜಶೇಖರ್ ಕಾರ್ಯದರ್ಶಿಗಳು
04 ಡಾ. ಎ. ಸತೀಶ್‌ಕುಮಾರ್ ಶೆಟ್ಟಿ ಸಹ ಕಾರ್ಯದರ್ಶಿಗಳು
05 ಶ್ರೀ ಬಿ. ಗೋಪಿನಾಥ್ ಕೋಶಾಧ್ಯಕ್ಷರು
06 ಶ್ರೀ ಕೆ.ಬಸಪ್ಪಗೌಡ ನಿರ್ದೇಶಕರು
07 ಡಾ|| ಡಿ.ಬಿ.ಅವಿನಾಶ್ ನಿರ್ದೇಶಕರು
08 ಶ್ರೀ.ಎಂ. ರಾಜು ನಿರ್ದೇಶಕರು
09 ಡಾ|| ಹೆಚ್. ಮಂಜುನಾಥ್ ನಿರ್ದೇಶಕರು
10 ಶ್ರೀ. ಈ. ಮಧುಸೂದನ್ ನಿರ್ದೇಶಕರು
11 ಶ್ರೀ ಎನ್. ಆರ್ ನಿತಿನ್ ನಿರ್ದೇಶಕರು
12 ಶ್ರೀ ಹೆಚ್.ಸಿ ಉಮೇಶ್ ಶಿಕ್ಷಕ ಪ್ರತಿನಿಧಿ
13 ಡಾ. ಎಂ. ವೆಂಕಟೇಶ್ ಶಿಕ್ಷಕ ಪ್ರತಿನಿಧಿ